ಹೋಳಿ ೨೦೧೯

CCIS ಕಾಲೇಜಿನ ಮಕ್ಕಳು ಹೋಳೀ ಹಬ್ಬವನ್ನು ಬಹಳ ಹುಮ್ಮಸ್ಸಿನಿಂದ Rang-2019 ರ ಹೆಸರಿನಲ್ಲಿ 21/03/2019  ರಂದು ಆಚರಿಸಿದರು. ಅಂದು ಮಕ್ಕಳು ಹಲವು ಬಣ್ಣಗಳನ್ನು ಪರಸ್ಪರ ಎರೆಚುವುದರ ಮೂಲಕ ಸಂಭ್ರಮಿಸಿದರು.


Post a Comment

0 Comments